Reliance Jio Is Planning To Provide Free WIFI To Almost 38,000 Colleges | Oneindia Kannada

2017-07-26 14

According to reports Reliance Jio wants to connect over 38,000 colleges in the country with its Wi-Fi services. For this, the telecom has submitted a proposal, which is being considered by the Human Resource and Development (HRD) ministry.

ಉಚಿತ ಜಿಯೋ ಫೋನ್‌ ಘೋಷಿಸಿದ ಬಳಿಕ ರಿಲಯನ್ಸ್ ಸಂಸ್ಥೆ, ಈಗ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ವೈ-ಫೈ ನೀಡಲು ಮುಂದಾಗಿದೆ. ಈ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.